Vikranth Rona | ಜಪಾನ್‌ನಲ್ಲೂ ಮಿಂಚು ಹರಿಸೋಕೆ ಸಜ್ಜಾದ 'ವಿಕ್ರಾಂತ್ ರೋಣ' | Filmibeat Kannada

2022-08-03 1

Vikrant Rona Will Soon Get A Theatrical Release In Japan

ವಿಕ್ರಾಂತ್ ರೋಣ ಸಿನಿಮಾ ಈಗಾಗಲೇ ಹಲವು ದೇಶಗಳಲ್ಲಿ ರಿಲೀಸ್‌ ಆಗಿದೆ. ನಿಧಾನವಾಗಿ 'ವಿಕ್ರಾಂತ್ ರೋಣ' ಚಿತ್ರವನ್ನು ವಿದೇಶಿ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ಶುರುವಾಗುತ್ತಿದೆ. ಅದರಲ್ಲೂ ಜಪಾನಿ ಭಾಷೆಗೆ ಸಿನಿಮಾ ಡಬ್ ಆಗಿ ಆ ದೇಶದಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ.
#kicchasudeep #vikrantrona #sudeep

Videos similaires